fishing story
ನಾಮವಾಚಕ

ಉತ್ಪ್ರೇಕ್ಷಿತ ಕಥೆ; ಅತಿಶಯಿತ ಕಥನ, ನಿರೂಪಣೆ; ಯಾವುದೇ ಘಟನೆಯನ್ನು ಉತ್ಪ್ರೇಕ್ಷೆಮಾಡಿ ಹೇಳಿದ್ದು.